Sunday, July 6, 2014

ಜೀವ ಹೋಗುವ ಹೊತ್ತು.!!

ಇದ್ದಕ್ಕಿದ್ದಂತೆ ದೇಹ ಜೋಲುತ್ತದೆ.,
ಕೈ ಕಾಲುಗಳು ನಿಷ್ಕ್ರಿಯವಾದಂತ ಅನುಭವ.
ಉಸಿರು ಬಿಗಿಯಾಗುತ್ತದೆ.
ಕುಸಿದು ಬಿದ್ದ ಮೇಲೂ,
ಜೀವ ಈಗ ಹೋಗಬಹುದು
ಆಗ ಹೋಗಬಹುದು ಎಂಬೆಲ್ಲಾ
ಯೋಚನೆಗಳು ಸುಳಿದಾಡುತ್ತವೆ.
ನಡುವೆಲ್ಲೋ ದೇವರು 
ಪ್ರತ್ಯಕ್ಷವಾಗಬಹುದೆಂಬ ನಿರೀಕ್ಷೆ.

No comments:

Post a Comment